TOTO Award 2023
ಟೊಟೊ ಪುರಸ್ಕಾರ 2023
Creative Writing in Kannada
Application Form
ಕನ್ನಡ ಸೃಜನಶೀಲ ಸಾಹಿತ್ಯಕ್ಕೆ ಸಲ್ಲಿಸಿದ ಕೃತಿಗಳ ವಿವರ
Please Fill in Points 1-5 in both Kannada and English
ದಯವಿಟ್ಟು 1 ರಿಂದ 5 ನೇ ಅಂಶದವರೆಗೆ ಸಂಪೂರ್ಣವಾಗಿ ತುಂಬಿಸಿ
ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಇರುವಂತೆ ಅರ್ಜಿದಾರರ ಹೆಸರು:
(Your name as it appears in your bank account}
ಕಾವ್ಯನಾಮ ಬಳಸುತ್ತಿದ್ದಲ್ಲಿ ಉಲ್ಲೇಖಿಸಿ:
(If you write under a pen name, please specify:
ಜನ್ಮದಿನಾಂಕ (Date of Birth):
ದೂರವಾಣಿ ಸಂಖ್ಯೆಗಳು (ಜಂಗಮ ಹಾಗೂ ಸ್ಥಿರವಾಣಿ) (Contact numbers):
ಅಂಚೆ ವಿಳಾಸ (Postal Address):
ವಿ – ಅಂಚೆ ವಿಳಾಸ (Email address):
ಅರ್ಜಿದಾರರ ಸಂಕ್ಷಿಪ್ತ ಬಯೋಡೇಟಾ (ಗರಿಷ್ಠ 150 ಪದಗಳು):
(Applicant’s short bio-note [maximum 150 words])
ಪ್ರವೇಶಕ್ಕೆ ಕಳುಹಿಸಿದ ಕವಿತೆ/ಕತೆ/ನಾಟಕಗಳ ಸಂಖ್ಯೆ ಮತ್ತು ಶೀರ್ಷಿಕೆಗಳು:
(Number and titles of poems/short stories/plays submitted)
ಪ್ರವೇಶಕ್ಕೆ ಕಳಿಸಿದ ಕೃತಿ/ಗಳ ಒಟ್ಟು ಶಬ್ದಗಳ ಸಂಖ್ಯೆ (Total Word Count):
ನಿಮ್ಮ ಕೃತಿಯ ಯಾವುದೇ ಭಾಗ ಪ್ರಕಟಣೆಯಾಗಿದ್ದಲ್ಲಿ, ಅಥವಾ ಈ ಮೊದಲು ಪ್ರಶಸ್ತಿ ಸಂದಿದ್ದಲ್ಲಿ ಅದರ ವಿವರಗಳು:
(If any part of your submission has been published or won an award before, please provide details)
ಹೇಳಿಕೆ:
ನಾನು ಈ ಹೇಳಿಕೆಯ ಮೂಲಕ, ಈ ಅರ್ಜಿಯಲ್ಲಿ ಒದಗಿಸಿದ ಎಲ್ಲ ಮಾಹಿತಿ ನನ್ನ ತಿಳುವಳಿಕೆಯ ಪ್ರಕಾರ ನಿಜವಾದ್ದು ಎಂದು ದೃಢೀಕರಿಸುತ್ತೇನೆ. ಟೊಟೊ ಪುರಸ್ಕಾರ 2023 ಕನ್ನಡ ಸೃಜನಶೀಲ ಸಾಹಿತ್ಯ ಪುರಸ್ಕಾರಕ್ಕೆ ನಾನು ಕಳುಹಿಸಿದ ಎಲ್ಲಾ ಕೃತಿಗಳು ನನ್ನದೆ ಸ್ವಂತ ಸೃಜನಶೀಲ ಬರೆವಣಿಗೆಯೆಂದು ಮತ್ತು ಪ್ರವೇಶದ ನಿಬಂಧನೆಗಳನ್ನು ಓದಿ, ಅರ್ಥಮಾಡಿಕೊಂಡಿದ್ದೇನೆ ಮತ್ತು ಅವುಗಳಿಗೆ ಬದ್ಧನಾಗಿದ್ದೇನೆಂದು ಈ ಮೂಲಕ ದೃಢೀಕರಿಸುತ್ತಿದ್ದೇನೆ.
ಅರ್ಜಿದಾರರ ಸಹಿ
ಸ್ಥಳ: ದಿನಾಂಕ:
No comments:
Post a Comment