Wednesday, June 14, 2017

ಟೊಟೊ ಪುರಸ್ಕಾರ 2018 ಕನ್ನಡ ಸೃಜನಶೀಲ ಸಾಹಿತ್ಯ: ಅರ್ಜಿನಮೂನೆ; Kannada Creative Writing Award 2018: Application form


ಕನ್ನಡ ಸೃಜನಶೀಲ ಸಾಹಿತ್ಯ
ಅರ್ಜಿನಮೂನೆ

1.      ಅರ್ಜಿದಾರರ ಹೆಸರು:

2.      ಜನ್ಮದಿನಾಂಕ:

3.      ವಿ – ಅಂಚೆ ವಿಳಾಸ:

4.      ದೂರವಾಣಿ ಸಂಖ್ಯೆಗಳು (ಜಂಗಮ ಹಾಗೂ ಸ್ಥಿರವಾಣಿ) :

5.      ಅಂಚೆ ವಿಳಾಸ:

6.      ಅರ್ಜಿದಾರರ ಸಂಕ್ಷಿಪ್ತ ಬಯೋಡೇಟಾ (ಗರಿಷ್ಠ 150 ಪದಗಳು) :


  
7.      ಪ್ರವೇಶಗೊಳಿಸಿದ ಕವಿತೆ/ಕತೆ/ನಾಟಕಗಳ ಸಾಂಖ್ಯೆ ಮತ್ತು ಶೀರ್ಷಿಕೆಗಳು :

8.      ನಿಮ್ಮ ಕೃತಿಯ ಯಾವುದೇ ಭಾಗ ಪತ್ರಿಕೆಗಳಲ್ಲಿ ಪ್ರಕಟಣೆಯಾಗಿದ್ದಲ್ಲಿ, ಪ್ರಕಟಣೆಯ ವಿವರಗಳು:  

ಹೇಳಿಕೆ:
ನಾನು ಈ ಹೇಳಿಕೆಯ ಮೂಲಕ, ಈ ಅರ್ಜಿನಮೂನೆಯಲ್ಲಿ  ಒದಗಿಸಿದ ಎಲ್ಲ ಮಾಹಿತಿ ನನ್ನ ತಿಳುವಳಿಕೆಯ ಪ್ರಕಾರ ನಿಜವಾದ್ದು ಎಂದು ಧೃಡೀಕರಿಸ್ತೇನೆ. ಟೊಟೊ ಪುರಸ್ಕಾರ 2018 ಕನ್ನಡ ಸೃಜನಶೀಲ ಸಾಹಿತ್ಯ ಪುರಸ್ಕಾರಕ್ಕೆ ನಾನು ಕಳುಹಿಸಿದ ಎಲ್ಲಾ ಕೃತಿಗಳು ನನ್ನದೆ ಸ್ವಂತ ಸೃಜನಶೀಲ ಬರೆವಣಿಗೆ ಎಂದು, ಹಾಗು ಕರೆಯಲ್ಲಿ ಸೂಚಿಸುದ ಷರತ್ತುಗಳನ್ನು ಓದಿ, ಅರ್ಥಮಾಡಿಕೊಂಡಿದ್ದೇನೆ ಮತ್ತೆ ಅವುಗಳ ಪ್ರಕಾರವೇ ನಡೆದುಕೊಳ್ಳುತ್ತೇನೆ.


 

---------------------
ಅರ್ಜಿದಾರರ ಸಹಿ

 

----------------------                                                                                      ----------------------
ಸ್ಥಳ                                                                                                           ದಿನಾಂಕ.     

No comments: