Wednesday, July 26, 2023

APPLICATION FORM for The Toto Award for Creative Writing in Kannada 2024

 TOTO Award 2024 ಟೊಟೊ ಪುರಸ್ಕಾರ 2024

Creative Writing in Kannada

Application Form

ಕನ್ನಡ ಸೃಜನಶೀಲ ಸಾಹಿತ್ಯಕ್ಕೆ ಸಲ್ಲಿಸಿದ ಕೃತಿ ವಿವರ


Please Fill in Points 1-4 in English also




  1. ಅರ್ಜಿದಾರರ ಹೆಸರು (Name):

(Your name as it appears in your bank account} 


{ಕಾವ್ಯನಾಮ ಇದ್ದಲ್ಲಿ, ನಿಮ್ಮ ಬ್ಯಾಂಕ್ 

ಖಾತೆಯಲ್ಲಿ ಕಾಣಿಸಿಕೊಳ್ಳುವ ಹೆಸರು ಕೂಡ ಸೂಚಿಸಿ

  1. If you write under a pen name, please specify:


  1. ಅಂಚೆ ವಿಳಾಸ (Postal Address):


  1. ಜನ್ಮದಿನಾಂಕ (Date of Birth):


  1. ದೂರವಾಣಿ ಸಂಖ್ಯೆಗಳು (ಜಂಗಮ ಹಾಗೂ ಸ್ಥಿರವಾಣಿ) (Contact numbers):



  1. ವಿಅಂಚೆ ವಿಳಾಸ (Email address):


  1. ಅರ್ಜಿದಾರರ ಸಂಕ್ಷಿಪ್ತ ಬಯೋಡೇಟಾ (ಗರಿಷ್ಠ 150 ಪದಗಳು): 

(Applicant’s short bio-note [maximum 150 words])





  1. ಪ್ರವೇಶಕ್ಕೆ ಕಳುಹಿಸಿದ ಕವಿತೆ/ಕತೆ/ನಾಟಕಗಳ ಸಂಖ್ಯೆ ಮತ್ತು ಶೀರ್ಷಿಕೆಗಳು:

(Number and titles of poems/short stories/plays submitted)






  1. ಪ್ರವೇಶದ ಒಟ್ಟು ಶಬ್ದಗಳ ಸಂಖ್ಯೆ (Total Word Count): 





  1. ನಿಮ್ಮ ಕೃತಿಯ ಯಾವುದೇ ಭಾಗ ಪತ್ರಿಕೆಗಳಲ್ಲಿ ಪ್ರಕಟಣೆಯಾಗಿದ್ದಲ್ಲಿ, ಪ್ರಕಟಣೆಯ ವಿವರಗಳು:

(If any part of your submission has been published or has won an award before, please provide details)




ಹೇಳಿಕೆ

ನಾನು ಹೇಳಿಕೆಯ ಮೂಲಕ, ಅರ್ಜಿಯಲ್ಲಿ  ಒದಗಿಸಿದ ಎಲ್ಲ ಮಾಹಿತಿ ನನ್ನ ತಿಳುವಳಿಕೆಯ ಪ್ರಕಾರ ನಿಜವಾದ್ದು ಎಂದು ದೃಢೀಕರಿಸುತ್ತೇನೆ. ಟೊಟೊ ಪುರಸ್ಕಾರ 2022 ಕನ್ನಡ ಸೃಜನಶೀಲ ಸಾಹಿತ್ಯ ಪುರಸ್ಕಾರಕ್ಕೆ ನಾನು ಕಳುಹಿಸಿದ ಎಲ್ಲಾ ಕೃತಿಗಳು ನನ್ನದೆ ಸ್ವಂತ ಸೃಜನಶೀಲ ಬರೆವಣಿಗೆಯೆಂದು ಮತ್ತು ಪ್ರವೇಶದ ನಿಬಂಧನೆಗಳನ್ನು ಓದಿ, ಅರ್ಥಮಾಡಿಕೊಂಡಿದ್ದೇನೆ ಮತ್ತು ಅವುಗಳಿಗೆ ಬದ್ಧನಾಗಿದ್ದೇನೆಂದು ಮೂಲಕ ದೃಢೀಕರಿಸುತ್ತಿದ್ದೇನೆ.




ಅರ್ಜಿದಾರರ ಸಹಿ


ಸ್ಥಳ:                                                                                                   ದಿನಾಂಕ:    

   


No comments: