TOTO Award 2022
ಟೊಟೊ ಪುರಸ್ಕಾರ 2022
Creative Writing in Kannada
Application Form
ಕನ್ನಡ ಸೃಜನಶೀಲ ಸಾಹಿತ್ಯಕ್ಕೆ ಸಲ್ಲಿಸಿದ ಕೃತಿ ವಿವರ
- ಅರ್ಜಿದಾರರ ಹೆಸರು (Name):
{ಕಾವ್ಯನಾಮ ಇದ್ದಲ್ಲಿ, ನಿಮ್ಮ ಬ್ಯಾಂಕ್
ಖಾತೆಯಲ್ಲಿ ಕಾಣಿಸಿಕೊಳ್ಳುವ ಹೆಸರು ಕೂಡ ಸೂಚಿಸಿ
(Your name as it appears in your bank account}
- ಜನ್ಮದಿನಾಂಕ (Date of Birth):
- ವಿ – ಅಂಚೆ ವಿಳಾಸ (E-mail address):
- ದೂರವಾಣಿ ಸಂಖ್ಯೆಗಳು (ಜಂಗಮ ಹಾಗೂ ಸ್ಥಿರವಾಣಿ) (Contact numbers):
- ಅಂಚೆ ವಿಳಾಸ (Postal Address):
- ಅರ್ಜಿದಾರರ ಸಂಕ್ಷಿಪ್ತ ಬಯೋಡೇಟಾ (ಗರಿಷ್ಠ 150 ಪದಗಳು):
(Applicant’s short bio-note [maximum 150 words])
- ಪ್ರವೇಶಕ್ಕೆ ಕಳುಹಿಸಿದ ಕವಿತೆ/ಕತೆ/ನಾಟಕಗಳ ಸಂಖ್ಯೆ ಮತ್ತು ಶೀರ್ಷಿಕೆಗಳು:
(Number of poems/short stories/plays submitted)
- ಪ್ರವೇಶದ ಒಟ್ಟು ಶಬ್ದಗಳ ಸಂಖ್ಯೆ (Total Word Count):
- ನಿಮ್ಮ ಕೃತಿಯ ಯಾವುದೇ ಭಾಗ ಪತ್ರಿಕೆಗಳಲ್ಲಿ ಪ್ರಕಟಣೆಯಾಗಿದ್ದಲ್ಲಿ, ಪ್ರಕಟಣೆಯ ವಿವರಗಳು:
(If any part of your submission has been published before, please provide publication details)
ಹೇಳಿಕೆ:
ನಾನು ಈ ಹೇಳಿಕೆಯ ಮೂಲಕ, ಈ ಅರ್ಜಿಯಲ್ಲಿ ಒದಗಿಸಿದ ಎಲ್ಲ ಮಾಹಿತಿ ನನ್ನ ತಿಳುವಳಿಕೆಯ ಪ್ರಕಾರ ನಿಜವಾದ್ದು ಎಂದು ದೃಢೀಕರಿಸುತ್ತೇನೆ. ಟೊಟೊ ಪುರಸ್ಕಾರ 2022 ಕನ್ನಡ ಸೃಜನಶೀಲ ಸಾಹಿತ್ಯ ಪುರಸ್ಕಾರಕ್ಕೆ ನಾನು ಕಳುಹಿಸಿದ ಎಲ್ಲಾ ಕೃತಿಗಳು ನನ್ನದೆ ಸ್ವಂತ ಸೃಜನಶೀಲ ಬರೆವಣಿಗೆಯೆಂದು ಮತ್ತು ಪ್ರವೇಶದ ನಿಬಂಧನೆಗಳನ್ನು ಓದಿ, ಅರ್ಥಮಾಡಿಕೊಂಡಿದ್ದೇನೆ ಮತ್ತು ಅವುಗಳಿಗೆ ಬದ್ಧನಾಗಿದ್ದೇನೆಂದು ಈ ಮೂಲಕ ದೃಢೀಕರಿಸುತ್ತಿದ್ದೇನೆ.
ಅರ್ಜಿದಾರರ ಸಹಿ
ಸ್ಥಳ: ದಿನಾಂಕ:
No comments:
Post a Comment